ಭಾರತೀಯ ಕಿಸಾನ್ ಸಂಘದ ಶಿರಹಟ್ಟಿ ತಾಲೂಕಿನ ನೂತನ ತಾಲೂಕಾಧ್ಯಕ್ಷರಾಗಿ ಶಂಕರಗೌಡ ಪಾಟೀಲ, ಉಪಾಧ್ಯಕ್ಷರಾಗಿ ಅಶೋಕ ಭಾವನೂರ, ಕಾರ್ಯದರ್ಶಿಯಾಗಿ ರಾಘವೇಂದ್ರ ಬಳ್ಳಾರಿ, ಮಹಿಳಾ ಅಧ್ಯಕ್ಷೆಯಾಗಿ ಕಮಲವ್ವ ಕೋಡಿಹಳ್ಳಿ, ಸಹ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಪಾಟೀಲ, ಸಾವಯವ ಪ್ರಮುಖರಾಗಿ ವಿರೇಶ ಶಿವಶಿಂಪಿ, ರಮೇಶ ಹೂಗಾರ ಆಯ್ಕೆಯಾಗಿದ್ದಾರೆ.
Spread the love