ಕಾಮರತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

0
kamarati
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಾಳದಿಬ್ಬ ವಿವಿದೋದ್ದೇಶಗಳ ಸೇವಾ ಸಂಸ್ಥೆಯ ವತಿಯಿಂದ 2024ನೇ ಸಾಲಿನ ಕಾಮರತಿ ಉತ್ಸವ ಸಮಿತಿ ಗೌರಾವಧ್ಯಕ್ಷರಾಗಿ ರುದ್ರಪ್ಪ ಕಲಬಂಡಿ, ಅಧ್ಯಕ್ಷರಾಗಿ ಅಶೋಕ ಮಂದಾಲಿ, ಉಪಾಧ್ಯಕ್ಷರಾಗಿ ಯಲ್ಲನಗೌಡ ದೇಸಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಉಪೇಂದ್ರ ಹುಯಿಲಗೋಳ, ಕಾರ್ಯದರ್ಶಿಯಾಗಿ ವೀರೇಶ ಮೆಣಸಗಿ, ಖಂಜಾಚಿಯಾಗಿ ಕಿರಣ ಹಿರೇಮಠ, ಸಹ ಖಂಜಾಚಿಯಾಗಿ ರಾಕೇಶ ನವಲಗುಂದ ಆಯ್ಕೆಯಾಗಿದ್ದಾರೆ.

Advertisement

ಆನಂದ ಶಿದ್ಲಂಗ, ಲಕ್ಷ್ಮಣ ಭಾಂಡಿಗೆ, ಸದಾನಂದಸಿಂಗ್ ಗುರ್ಲಹೋಸೂರ, ಬಸವರಾಜ ಅರಗಂಜಿ, ಲಿಂಗನಗೌಡ ದೇಸಾಯಿ, ಸೋಮಯ್ಯಾ ದಂಡಿನಮಠ, ಸುನೀಲ ಸಂಕಣ್ಣವರ, ವಿನಾಯಕ ಹುಯಿಲಗೋಳ, ವಿನಾಯಕ ಕಪಲಿ ಪ್ರಚಾರ ಸಮಿತಿ ಸದಸ್ಯರನ್ನಾಗಿ ಹಾಗೂ ಸಲಹಾ ಸಮಿತಿಯಲ್ಲಿ ಈರಣ್ಣ ಖಾನಪ್ಪನವರ, ನಾರಾಯಣದಾಸ ಪುಣೇಕರ, ರಮೇಶ ಮಂದಾಲಿ, ಗಿರಿಯಪ್ಪ ಅಸೂಟಿ, ಶಿವಾಜಿ ಅರಸಿದ್ಧಿ, ವಾಸು ಹುಯಿಲಗೋಳ, ಗೋಪಾಲ ನಾಕೋಡ, ದೀಪಕ ನಾಕೋಡ ಮತ್ತು ಪರಶುರಾಮ ಆಲೂರರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ ಮಂದಾಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.


Spread the love

LEAVE A REPLY

Please enter your comment!
Please enter your name here