ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಮಕಾನಗಲ್ಲಿಯ ಗನಸಯೈದ ಬಾದಶಾ, ಅಮಿತ್ ಭಾಷಾ, ಜಹಾಂಗೀರ ಭಾಷಾಲಾಲ ಶಾವಲಿ ಟಕ್ಕೇದ ದೇವರ ಸೇವಾ ಸಂಘದ ಅಧ್ಯಕ್ಷರಾಗಿ ಶಿವಪ್ಪ ತಿಪ್ಪಣ್ಣ ಬಳ್ಳಾರಿ, ಗೌರವ ಅಧ್ಯಕ್ಷರಾಗಿ ರಾಜೇಸಾಬ ದಾ.ರೋಣದ, ಶಂಕರಪ್ಪ ನಿಂ.ಯರಗುಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಟಕ್ಕೇದ ದೇವರ ಸಂಘದ ಅಧ್ಯಕ್ಷರಾಗಿ ಶಿವಪ್ಪ ತಿ.ಬಳ್ಳಾರಿ, ಉಪಾಧ್ಯಕ್ಷರಾಗಿ ರಂಗಪ್ಪ ಹ.ಯರಗುಡಿ, ವಿಜಯ ರಾ.ಕೌಜಗೇರಿ, ಕಾರ್ಯದರ್ಶಿ ದಾದಾಪೀರ ಮ.ಮುಂಡರಗಿ, ಸಹ-ಕಾರ್ಯದರ್ಶಿ ರಜಾಕ ಯಲಿಗಾರ, ಖಜಾಂಚಿಯಾಗಿ ನಾಗರಾಜ ಎ.ಕುರಗೋಡ, ಸದಸ್ಯರಾಗಿ ಶ್ರೀಕಾಂತ ಅರಕೇರಿ, ಶಿವಕುಮಾರ ಯರಗುಡಿ, ಅಶೋಕ ಅರಕೇರಿ, ಗಜಬೀರ ತಹಸೀಲ್ದಾರ, ಮುತ್ತಣ್ಣ ಮಡಿವಾಳರ, ಮಹಮ್ಮದಅಲಿ ಟಫಲವಾಲೆ, ರಫೀಕ ಮುಲ್ಲಾ, ಈರಣ್ಣ ಕೌಜಗೇರಿ, ಮಂಜುನಾಥ ಡವಳೇಶ್ವರಿ, ರಫೀಕ ಢಾಲಾಯತ, ಸುಲೇಮಾನ ಬನ್ನೂರ, ದಾದಾಪೀರ ಸವಣೂರ, ಸುನೀಲ ಪೂಜಾರ, ಕುಮಾರ ತಾಳೂರು, ಮಂಜುನಾಥ ಕೌಜಗೇರಿ, ಬಾಬುಲಾಲ ಸವಣೂರ ಇವರುಗಳನ್ನು ಆಯ್ಕೆ ಮಾಡಲಾಯಿತು.