ಶಿಗ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೇವಾಲಾಲ್ ಜಯಂತಿ ಆಚರಣೆ

0
Spread the love

 ಶಿಗ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಎನ್.ವಿ. ಕುಲಕರ್ಣಿ ಅವರು ಸೇವಾಲಾಲ್‌ರಂತಹ ಸಂತ, ಶರಣರ ಅದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಆರ್. ಡಿಕಲಾಯಗಾರ, ಆರ್.ಎಫ್. ಕಪ್ಪತ್ತನವರ, ಎಸ್.ಬಿ. ಅಣ್ಣಿಗೇರಿ, ತಿಪ್ಪಾನಾಯಕ ಎಲ್, ದೀಪಾ ಭಸ್ಮ, ನೇತ್ರಾ ಬದಾಮಿ ಸೇರಿದಂತೆ ಹಲವರಿದ್ದರು.

Advertisement

Spread the love

LEAVE A REPLY

Please enter your comment!
Please enter your name here