ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪಟ್ಟಣದ ಬಳ್ಳಾರಿ ಮೊಹಲ್ಲಾ ಯಂಗ್ ಕಮಿಟಿ ವತಿಯಿಂದ ಶರಬತ್ ಹಂಚುವ ಮೂಲಕ ಮೊಹರಂ ಹಬ್ಬ ಆಚರಿಸಲಾಯಿತು.
Advertisement
ಈ ಸಂದರ್ಭದಲ್ಲಿ ಹಫೀಜ್‌ಮಹಮ್ಮದ್ ಸಾಧಿಕ, ಮಹಮ್ಮದ್ ಅಫಜಲ್ ರಿತ್ತಿ, ದಾದಾಪೀರ್ ಬಂಕಾಪೂರ, ಮುನ್ನಾ ಕಮತಗಿ, ಸೋಹಲ್ ರಿತ್ತಿ, ಫಯಾಜ್ ಕನಕಪುರ, ಸುಬಾನಿ ರಿತ್ತಿ, ಸಿದ್ದಿಕ ರಿತ್ತಿ, ಮಹಮ್ಮದ್ ನದಾಫ್, ತನವೀರ ರಿತ್ತಿ, ತಾಜ್ ಕೊತೆವಾಲೆ, ರಜಾಕ ಬಳಗಾರ, ಹಯ್ಯಾತ್ ಬಳಗಾರ, ಮುಜಾಮೀಲ್ ನದಾಫ್, ರಿಯಾಜ್ ಗುಡಗೇರಿ, ರಿಯಾಜ್ ಬೆಳವಿಗಿ, ಅಬ್ದುಲ್ ರಿತ್ತಿ ಮುಂತಾದವರಿದ್ದರು.