ಶಿವರಾಮ್ ಕಬಾಡಿ ನಿಧನ: ನೇತ್ರದಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಗಂಗಿಮಡಿಯ ಅಮರೇಶ್ವರ ನಗರದ ನಿವಾಸಿ ಶಿವರಾಮ್ ವಿಶ್ವನಾಥಸಾ ಕಬಾಡಿ (71) ಶುಕ್ರವಾರ ನಿಧನರಾದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಕುಟುಂಬದ ಸಮ್ಮತಿಯೊಂದಿಗೆ ಮೃತರ ನೇತ್ರಗಳನ್ನು ದಾನ ನೀಡಲು ಒಪ್ಪಿಗೆ ಪಡೆದುಕೊಂಡರು. ಹುಬ್ಬಳ್ಳಿ ಜೋಷಿ ನೇತ್ರಾಲಯದ ತಜ್ಞರ ತಂಡ ನೇತ್ರದಾನ ಪ್ರಕ್ರಿಯೆ ಕೈಗೊಂಡರು.

Advertisement

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ರಮೇಶ ಶಿಗ್ಲಿ, ನಂದೂ ಬೇವಿನಕಟ್ಟಿ, ಹೇಮಚಂದ್ರ ಕಬಾಡಿ, ಶ್ರೀನಿವಾಸ ಬಾಕಳೆ ಸದಸ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here