ಶಾರ್ಟ್ ಸರ್ಕ್ಯೂಟ್: ರಸ್ತೆ ಮಧ್ಯೆ ಹೊತ್ತಿ ಉರಿದ ಆಯಿಲ್ ತುಂಬಿದ್ದ ಕಂಟೇನರ್!

0
Spread the love

ಚಿತ್ರದುರ್ಗ: ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ತುಂಬಿದ್ದ ಕಂಟೇನರ್ʼವೊಂದು ರಸ್ತೆ ಮಧ್ಯೆ ಹೊತ್ತಿ ಉರಿದ ಘಟನೆ ಚಿತ್ರದುರ್ಗದ NH 48ರ ನವೀನ್ ಐಶ್ವರ್ಯ ಹೋಟಲ್ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕ, ಕ್ಲೀನರ್ ಪಾರಾಗಿದ್ದು,

Advertisement

ಬೆಂಗಳೂರಿಂದ ಬಳ್ಳಾರಿ ಕಡೆಗೆ ತೆರಳುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಂಟೇನರ್ʼಗೆ ಬೆಂಕಿ ಹೊತ್ತಿದೆ. ಈ ಸಮಯದಲ್ಲಿ ಚಾಲಕ, ಕ್ಲೀನರ್ಕಂಟೇನರಿಂದ ಹಾರಿ  ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here