Gadag News ಎಲ್ಲೆಡೆಯೂ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ By News Desk - August 27, 2024 0 FacebookTwitterPinterestWhatsApp ಸೋಮವಾರ ಎಲ್ಲೆಡೆಯೂ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಮನೆ-ಮನೆಗಳಲ್ಲಿ ಹಬ್ಬದ ಸಡಗರ ಮನೆಮಾಡಿದ್ದರೆ, ಪಾಲಕರು ಪುಟ್ಟ ಪುಟ್ಟ ಮಕ್ಕಳಿಗೆ ರಾಧೆ, ಕೃಷ್ಣರ ಪೋಷಾಕು ತೊಡಿಸಿ ಸಂತಸಪಟ್ಟರು. ಗದುಗಿನ ವೈಭವ ಎಂ (4 ವರ್ಷ) ಬಾಲಕೃಷ್ಣನ ಪಾತ್ರಧಾರಿಯಾಗಿ ಕೊಳಲನೂದಿದ್ದು ಹೀಗೆ. Spread the loveಸೋಮವಾರ ಎಲ್ಲೆಡೆಯೂ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಮನೆ-ಮನೆಗಳಲ್ಲಿ ಹಬ್ಬದ ಸಡಗರ ಮನೆಮಾಡಿದ್ದರೆ, ಪಾಲಕರು ಪುಟ್ಟ ಪುಟ್ಟ ಮಕ್ಕಳಿಗೆ ರಾಧೆ, ಕೃಷ್ಣರ ಪೋಷಾಕು ತೊಡಿಸಿ ಸಂತಸಪಟ್ಟರು. ಗದುಗಿನ ವೈಭವ ಎಂ (4 ವರ್ಷ) ಬಾಲಕೃಷ್ಣನ ಪಾತ್ರಧಾರಿಯಾಗಿ ಕೊಳಲನೂದಿದ್ದು ಹೀಗೆ. Spread the love Advertisement