ಸಡಗರ ಸಂಭ್ರಮದಿಂದ ನಡೆದ ಸಿದ್ದೇಶ್ವರ ಮಾಹಾ ರಥೋತ್ಸವ

0
Spread the love

ಮುಳಗುಂದ: ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದ ಪಟ್ಟಣದ ಸಿದ್ದೇಶ್ವರ ಮಾಹಾ ರಥೋತ್ಸವವು ರವಿವಾರ ಸಾಯಂಕಾಲ ಸಕಲ ವಾದ್ಯ ಮೇಳಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು. ನೂರಾರು ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

Advertisement

Spread the love

LEAVE A REPLY

Please enter your comment!
Please enter your name here