ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಮುಳಗುಂದ ನಾಕಾದ ಮರಾಠಾ ವಿದ್ಯಾ ವರ್ಧಕ ಸಂಘದ ವತಿಯಿಂದ ಏ.9ರ ರಾತ್ರಿ 8 ಗಂಟೆಗೆ ಸಂತ ಮಂಡಳಿಯಿಂದ ಭಜನೆಯೊಂದಿಗೆ ಪಾಲಕಿ ಸೇವೆ, ಮಹಾ ಮಂಗಳಾರತಿ, ನಂತರ ಪ್ರಸಾದ ಸೇವೆ ಜರುಗಲಿದೆ.
Advertisement
ಈ ವಾರದ ಪಾಲಕಿ ಸೇವೆಯನ್ನು ಶ್ರೀ ಅರುಣ ಯಲ್ಲಪ್ಪ ಗ್ವಾರಿ ಇವರ ವತಿಯಿಂದ ನೇರವೇರಿಸಲಾಗುವದು.
ಸಮಾಜ ಬಾಂಧವರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲರೂ ಶ್ರೀದೇವಿಯ ಕೃಪೆಗೆ ಪಾತ್ರರಾಗಲು ಸಂಘದ ಅಧ್ಯಕ್ಷ ವಿನಿತಕುಮಾರ ವ್ಹಿ.ಜಗತಾಪ, ಗೌರವ ಕಾರ್ಯದರ್ಶಿ ಶಿವಾಜಿ ವಾಯ್.ಗ್ವಾರಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.