ಡಿ.7ರಂದು ಶ್ರೀ ಮಾರುತೇಶ್ವರ ಕಾರ್ತಿಕ ಮಹೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ದೇವರ ಕಾರ್ತಿಕೋತ್ಸವ ಡಿ.7ರಂದು ನಡೆಯಲಿದೆ. ಬೆಳಿಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮ ಪೂಜೆ, ವೀಳ್ಯದೆಲೆ ಪೂಜೆ ನೆರವೇರುವುದು.

Advertisement

ರಾತ್ರಿ 9 ಗಂಟೆಗೆ ಸಕಲ ಮಂಗಳಕರ ವಾದ್ಯದೊಂದಿಗೆ ಕಾರ್ತಿಕೋತ್ಸವ ಪ್ರಾರಂಭವಾಗುತ್ತದೆ ಎಂದು ಮಾರುತೇಶ್ವರ ಟ್ರಸ್ಟ್ ಕಮಿಟಿಯ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here