ಬೆಳಗಾವಿ:- ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರು ಡ್ಯಾಮ್ ಹತ್ತಿರ ರಸ್ತೆ ಬದಿ ಹೆಬ್ಬಾವು ಒಂದು ಕಂಡು ಬಂದಿದೆ.ಇನ್ನು ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಉರಗ ಪ್ರೇಮಿ ಹಾಗೂ ಶ್ರೀರಾಮ ಸೇನೆಯ ಸಕ್ರಿಯ ಕಾರ್ಯಕರ್ತ ಅನಿಲ್ ಬಡಿಗೇರ ಹಾಗೂ ಸಂಗಡಿಗರ ಸಹಾಯದಿಂದ ಹೆಬ್ಬಾವು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಇನ್ನು ಯುವಕರ ಸಾಹಸಕ್ಕೆ ಸಾರ್ವಜನಿಕರು ಪ್ರಸಂಸೆ ವ್ಯಕ್ತಪಡಿಸಿದ್ದಾರೆ.
Trending Now



