ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಶ್ರೀ ಯೋಗಿವೇಮನ ಸ್ವತಂತ್ರ ಪದವಿಪೂರ್ವ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ನಂದಿನಿ ಬಸಲಿಂಗಪ್ಪ ಶೀರನಹಳ್ಳಿ-91.6, ವಿಜಯಲಕ್ಷ್ಮೀ ದೇವಪ್ಪ ಚಕ್ರಸಾಲಿ-90.05 ಫಲಿತಾಂಶ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ 35, ವಾಣಿಜ್ಯ ವಿಭಾಗದಲ್ಲಿ 32, ವಿಜ್ಞಾನ ವಿಭಾಗದಲ್ಲಿ 12 ವಿದ್ಯಾರ್ಥಿಗಳಿ ತೇರ್ಗಡೆ ಹೊಂದಿದ್ದು, ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕ/ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
Advertisement