ರಾಜ್ಯ ಅರಣ್ಯ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಈಶ್ವರ ಖಂಡ್ರೆ ರವಿವಾರ ಗದುಗಿಗೆ ಆಗಮಿಸಿದಾಗ ವೀರಶೈವ ಮಹಾಸಭಾದ ಗದಗ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ನೇತೃತ್ವದಲ್ಲಿ ಮಹಾಸಭಾದ ಪದಾಧಿಕಾರಿಗಳು ಹೂಗುಚ್ಛ ನೀಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಅಂಗಡಿ, ವಿಜಯ ಮುತ್ತಿನಪೆಂಡಿಮಠ, ಎಸ್.ವ್ಹಿ. ಮೆಣಸಿನಕಾಯಿ, ಶ್ರೀಶೈಲಪ್ಪ ಚಳಗೇರಿ, ಗಣೇಶ ಗುಡಿಮನಿ, ಅಣ್ಣಿಗೇರಿ, ಜೀವನಗೌಡ್ರ ಮುಂತಾದವರಿದ್ದರು.
Advertisement