ಗದಗ: ಗದಗಿನ ವಿಜಯ ಕಲಾ ಸಂಸ್ಥೆಯ ವಿಜಯ ಪೂರ್ವ ಪ್ರಾಥಮಿಕ ಶಾಲೆ, ವಿಜಯ ಪ್ರಾಥಮಿಕ ಶಾಲೆ, ವಿಜಯ ಪಿ.ಪೂ ಕಾಲೇಜು, ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕ ಟಿ. ಅಕ್ಕಿ, ಕಾರ್ಯದರ್ಶಿ ಸಂತೋಷ ಅಕ್ಕಿ, ಪ್ರ. ಪ್ರಾಚಾರ್ಯ ಡಾ. ಸಿ.ವಿ. ಬಡಿಗೇರಿ, ಶಿಲ್ಪಾ ಮಲ್ಲಾಪುರ, ಮುಖ್ಯೋಪಾಧ್ಯಾಯರಾದ ಭಾಗ್ಯಲಕ್ಷ್ಮಿ ಶೇಷಗಿರಿ, ರೇಖಾ ಮಾಲೇಕರ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement
  


