2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಘನಶ್ಯಾಮ್ ಮೈಲಾರಪ್ಪ ದೊಡ್ಡಮನಿ, ವಿನಾಯಕ ಮಂಜುನಾಥ್ ಹೆಬ್ಬಳ್ಳಿ ಇವರನ್ನು ಗದುಗಿನ ನರಸಾಪುರದ ಶ್ರೀ ಗುಂಡದ್ ಮಾರುತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಶ್ರೀ ಮಾರುತಿ ನಗರದ ಹಿರಿಯರು ಸನ್ಮಾನಿಸಿ ಆಶೀರ್ವದಿಸಿದರು.
Trending Now



