ಎಮ್ಮೆಯ ಹೊಟ್ಟೆಯಲ್ಲಿ ಹಸುವಿನ ಕರು ಹುಟ್ಟಿತಾ? ರೈತನ ಮನೆಯಲ್ಲಿ ಅಚ್ಚರಿ, ಗ್ರಾಮಸ್ಥರಲ್ಲಿ ಹೆಚ್ಚಿದ ಕುತೂಹಲ!
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಎಮ್ಮೆಯೊಂದು ಬಿಳಿ ಬಣ್ಣದ ಹೋರಿ ಕರುವಿಗೆ ಜನ್ಮ ನೀಡಿದೆ ಎಂಬ ಸುದ್ದಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಎಮ್ಮೆಗೆ ಸಾಮಾನ್ಯವಾಗಿ ...
Read moreDetails

















