Tag: police

ಫೈರಿಂಗ್ ಕೇಸ್: ಗುಂಡಿನ ದಾಳಿಗೆ ಆಸ್ತಿ ವಿಚಾರ ಕಾರಣವಾಯ್ತಾ!? ಪೊಲೀಸರ ಮುಂದೆ ರಿಕ್ಕಿ ರೈ ಹೇಳಿದ್ದೇನು?

ಬೆಂಗಳೂರು:- ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ನಡೆದಿದ್ದು, ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಿಕ್ಕಿ ರೈ ಹತ್ಯೆಗೆ ಯತ್ನ ಪ್ರಕರಣ ...

Read moreDetails

ಹೆಣ್ಣು ಕೊಟ್ಟ ಅತ್ತೆ ಮನೆಗೆ ‘ಕನ್ನ’: ಖತರ್ನಾಕ್ ಅಳಿಯ ಅರೆಸ್ಟ್, 9.30 ಲಕ್ಷ ನಗದು ಜಪ್ತಿ!

ಕಲಬುರಗಿ:- ಹೆಣ್ಣು ಕೊಟ್ಟ ಅತ್ತೆ ಮನೆಯಲ್ಲೇ ಅಳಿಯನೋರ್ವ ಕನ್ನ ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಕಾಳಗಿ ...

Read moreDetails

ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು!

ಕಾರವಾರ:- ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಕಾರವಾರದಲ್ಲಿ ಜರುಗಿದೆ. ಅಂಕೋಲಾ ...

Read moreDetails

ಪಾಕ್‌ ಪರ ಘೋಷಣೆ ಕೂಗಿದ್ದಕ್ಕೆ ಥಳಿಸಿ ಹತ್ಯೆ ಪ್ರಕರಣ: ಮೂವರು ಪೊಲೀಸರು ಅಮಾನತು

ಮಂಗಳೂರು: ಮಂಗಳೂರಿನ ಕುಡುಪು ಬಳಿ ನಡೆದ ಗುಂಪು ಹಲ್ಲೆಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದೇ ಕಾರಣ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಈವರೆಗೆ ಒಟ್ಟು 23 ...

Read moreDetails

BBMP ಜಾಗದಲ್ಲಿ ಮನೆ ನಿರ್ಮಾಣ: ದೂರು ಕೊಟ್ಟಿದ್ದಕ್ಕೆ ಶಾಲಾ ಕಾಂಪೌಂಡ್ ಧ್ವಂಸ – FIR ದಾಖಲು!

ಬೆಂಗಳೂರು:- BBMP ಜಾಗದಲ್ಲಿ ಮನೆ ಹಾಗೂ ಕಾಂಪೌಂಡ್ ನಿರ್ಮಾಣ ಮಾಡಿದ್ದನ್ನು ಪ್ರಶ್ನಿಸಿ ದೂರು ಕೊಟ್ಟಿದ್ದಕ್ಕೆ ಶಾಲಾ ಕಾಂಪೌಂಡ್ ಧ್ವಂಸ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ...

Read moreDetails

ಗದಗ ಜಿಲ್ಲೆಗೆ ಹೆಮ್ಮೆ ತಂದ ಪೊಲೀಸ್ ಅಧಿಕಾರಿಗಳು: ಕುಸಗಲ್, ಜೂಲಕಟ್ಟಿ ಸೇರಿ ಐವರಿಗೆ ಸಿಎಂ ಪದಕ!

ವಿಜಯಸಾಕ್ಷಿ ಸುದ್ದಿ, ಗದಗ/ ಬೆಂಗಳೂರು ದಕ್ಷ ಹಾಗೂ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ಗದಗ ಜಿಲ್ಲೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ಮೂವರುಪೊಲೀಸರಿಗೆ 2024ನೇ ಸಾಲಿನ ...

Read moreDetails

ಬಡಾವಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಐದು ಜನ ಅಂತರ ಜಿಲ್ಲಾ ಖದೀಮರ ಬಂಧನ!

ಗದಗ: ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿ 16 ರಂದು ರಾತ್ರಿ ಮುಸುಕುಧಾರಿಗಳಿಂದ ನಡೆದಿದ್ದ ಕಳ್ಳತನ ಪ್ರಕರಣವನ್ನು ಬಡಾವಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ...

Read moreDetails

‘ಕೈ’ ಶಾಸಕರ ಮನೆ ಎದುರೇ 33 ಲಕ್ಷ ಕಳವು ಕೇಸ್: ಚಾಲಾಕಿ ಕಳ್ಳರ ಪ್ಲ್ಯಾನ್ ಹೇಗಿತ್ತು ಗೊತ್ತಾ? CCTVಯಲ್ಲಿ ಸೆರೆ!

ಹಾವೇರಿ:- ಎರಡು ದಿನಗಳ ಹಿಂದೆ ಇಲ್ಲಿ ನಡೆದಿದ್ದ ಕಾಂಗ್ರೆಸ್ ಶಾಸಕನ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 33 ಲಕ್ಷ ರೂ. ದೋಚಿಕೊಂಡು ಎಸ್ಕೇಪ್ ಆದ ...

Read moreDetails

ಗದಗದಲ್ಲಿ ಮುಸುಕುಧಾರಿ ಗ್ಯಾಂಗ್‌‌ನಿಂದ ಸರಣಿ ಕಳ್ಳತನ: ಒಂದೇ ರಾತ್ರಿ ಐದಕ್ಕೂ ಹೆಚ್ಚು ಅಂಗಡಿಗಳ ಲೂಟಿ!

ಗದಗ:- ನಗರದಲ್ಲಿ ಖತರ್ನಾಕ್ ಮುಸುಕುಧಾರಿಗಳ ಗ್ಯಾಂಗ್ ಅಟ್ಟಹಾಸ ಮೆರೆದಿದ್ದು. ಒಂದೇ ರಾತ್ರಿಯಲ್ಲಿ ಐದಕ್ಕೂ ಹೆಚ್ಚು ಅಂಗಡಿಗಳ ಸರಣಿ ಲೂಟಿ ಮಾಡಿದ್ದು, ಈ ಕಳ್ಳರ ಭಯಾನಕ ಕರಾಮತ್ತು ಸಿಸಿ ...

Read moreDetails

ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಅಸಾಮಿ: ಮಹಿಳೆ ಮಾಂಗಲ್ಯ ಸರ ದೋಚಿ ಪರಾರಿ..!

ಗದಗ: ಖದೀಮನೊಬ್ಬ ಬೆಳ್ಳಂಬೆಳಿಗ್ಗೆ ಮಾಂಗಲ್ಯ ಸರ ದೋಚಿ ಎಸ್ಕೇಪ್ ಆಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ. ಮಂಜುಳಾ ಮೋಹನ ಹಂಪಿ ಅನ್ನೋರ ...

Read moreDetails
Page 15 of 79 1 … 14 15 16 … 79
  • Trending
  • Comments
  • Latest

Recent News

error: Content is protected !!
Join WhatsApp ▤ Read E-Paper