ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶುಕ್ರವಾರ ಶಿರಹಟ್ಟಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿಶ್ವನಾಥ ಕಪ್ಪತ್ತನವರ, ಉಪಾಧ್ಯಕ್ಷರಾಗಿ ಲಕ್ಷ್ಮಣಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Advertisement
ನಿರ್ದೇಶಕರಾಗಿ ಶಿವಯೋಗಿ ನಂದಿಬೇವೂರಮಠ, ಬಸವರಾಜ ಭರಮಣ್ಣವರ, ಸೂರ್ಯಕಾಂತ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಚಂದ್ರಪ್ಪ ತಳವಾರ, ಪಾರ್ವತಿ ಅಕ್ಕಿ, ಸುಮಾ ಮಹಾಜನಶೆಟ್ಟರ, ಪರಪ್ಪ ಹೊನಗಣ್ಣವರ, ಕೊಟ್ರೇಶ ಸಜ್ಜನರ, ರಾಜಶೇಖರ ಪಾಟೀಲ, ಸಂದೇಶ ಗಾಣಗೇರ, ವಸಂತ ಜಗ್ಗಲರ ಆಯ್ಕೆಯಾಗಿದ್ದಾರೆ.
ಹುಮಾಯೂನ್ ಮಾಗಡಿ, ಸಂದೀಪ ಕಪ್ಪತ್ತನವರ, ಚುನಾವಣಾಧಿಕಾರಿಯಾಗಿ ಪ್ರಶಾಂತ ಮುಧೋಳ, ಅಕ್ಕಮ್ಮ ಚಂದರಗಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಮಹೇಶ ಮತ್ತೂರ, ತಿಪ್ಪಣ್ಣ ಕೊಂಚಿಗೇರಿ ಉಪಸ್ಥಿತರಿದ್ದರು.


