cultureGadag News ಅಲಂಕಾರಗಳಿಂದ ಶೋಭಿತವಾದ ದೇವಿ ಮೂರ್ತಿಗಳ ಚಿತ್ರವೈಭವ. By News Desk - October 9, 2024 0 FacebookTwitterPinterestWhatsApp Spread the loveವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಅಂಗವಾಗಿ ಮಂಗಳವಾರ ವಿಶೇಷ ಪೂಜೆ ಮತ್ತು ಅಲಂಕಾರಗಳಿಂದ ಶೋಭಿತವಾದ ದೇವಿ ಮೂರ್ತಿಗಳ ಚಿತ್ರವೈಭವ. Advertisement ಲಕ್ಷ್ಮೇಶ್ವರದ ಕೋಡಿಯಲ್ಲಮ್ಮ ದೇವಿಯರಿಗೆ ವಿಶೇಷ ಪೂಜೆ, ಅಲಂಕಾರ ಮಾಡಿರುವುದು. ಲಕ್ಷ್ಮೇಶ್ವರದ ಕೆಂಚಲಾಪುರ ಓಣಿಯ ಬನಶಂಕರಿ ದೇವಸ್ಥಾನದಲ್ಲಿ ಪೂಜಿತ ಶ್ರೀ ಬನಶಂಕರಿ ದೇವಿ ಮೂರ್ತಿ. ಲಕ್ಷ್ಮೇಶ್ವರ ಹಳ್ಳದಕೇರಿ ಓಣಿಯ ದೊಡ್ಡ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಅಂಲಕೃತ ದೇವಿ ಮೂರ್ತಿ. ಲಕ್ಷ್ಮೇಶ್ವರ ಶ್ರೀ ಅಂಬಾಭವಾನಿದೇವಿ ದೇವಸ್ಥಾನದ ಅಲಂಕಾರ ಶೋಭಿತ ದೇವಿ ಮೂರ್ತಿ ಲಕ್ಷ್ಮೇಶ್ವರದ ಸಮೀಪದ ಕನಕಾಪುರ ದ್ಯಾಮಮ್ಮದೇವಿ ಮೂರ್ತಿ. ಮಾಗಡಿ ಗ್ರಾಮದ ಉಡಚಮ್ಮ ದೇವಿ ಅಲಂಕೃತ ಮೂರ್ತಿ. ಅಡರಕಟ್ಟಿ ಗ್ರಾಮದ ದ್ಯಾಮವ್ವ ದೇವಿ ಮೂರ್ತಿ. Spread the love