ಹಾವೇರಿ: ಚಲಿಸುತ್ತಿದ್ದ ಬಸ್ಸಿನಿಂದ ಟೈರ್ʼಗಳು ಕಳಚಿ ಬಿದ್ದಿದ್ದು, ಚಾಲಕನ ಸಾಹಸದಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
Advertisement
40 ಜನ ಪ್ರಯಾಣಿಕರನ್ನು ಕರೆದುಕೊಂಡು ಹುಬ್ಬಳ್ಳಿ ಕಡೆಯಿಂದ ಹಾವೇರಿಗೆ ಬರುತ್ತಿದ್ದ ವೇಳೆ ಬಸ್ಸಿನ ಹಿಂಭಾಗದ ಎರಡು ಚಕ್ರಗಳು ಕಳಚಿ ಬಿದ್ದಿದ್ದು, ಕಲ್ಲಪ್ಪ ಸುಳ್ಳದ ಎಂಬ ಚಾಲಕನಿಂದ ಜಾಗೃತಿಯಿಂದ ದುರಂತ ತಪ್ಪಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಯಾರಂಟಿ ಯೋಜನೆ ಜಾರಿಯಾದನಂತರಯೋಜನೆಯು
ಅತ್ಯಂತ ಯಶಸ್ವಿಯಾಗಿದೆ ಎಂಬ ವಾತಾವರಣ ರಾಜ್ಯದ ಜನತೆಗೆ ತೋರಿಸಲು ಒಂದು ಮಾರ್ಗದ ಎರಡು ಬಸಗಳ ಲ್ಲಿ ಒಂದು ಕಡಿಮೆಗೊಳಿಸಿ ಒಂದೆ ಬಸ ಎಲ್ಲಬಾರ ಹೊತ್ತು ಸಂಚರಿಸುವಂತಾ ವ್ಯವಸ್ಥೆಗೆ ಒತ್ತು ನೀಡಿದ ರಾಜ್ಯ ಸರಕಾ ರದ ಆಡಳಿತ ನಡೆಸುತ್ತಿರುವ ನಾಯಕರ ದೂರಾಲೋಚ ನೆ ಕಾರಣ ಇತ್ತೀಚಿನ ದಿನಗಳಲ್ಲಿ ಸಾರಿಗೆ ನಿಗಮದ ಬಸ ಗಳು ಅಪಘಾತಕ್ಕೆ ಇಡಾಗುತ್ತಿವೆ.ಕಾಂಕ್ರಿಟರಸ್ತೆಗಳಲ್ಲಿ ಓಡಾ ಟದಿಂದ ಟೈರಗಳ ಬಾಳಿಕೆ ಅವದಿ ಕುಂಠಿತವಾಗುತ್ತಿದೆ.
ಗ್ರಾಮೀಣ ಭಾಗದ ಗುಂಡಿಮಯ ರಸ್ತೆಗಳಲ್ಲಿ ಸಂಚರಿಸು ವದರಿಂದಲೂ ವಾಹನ ಸ್ಥಿತಿ ಹದಗೆಡುತ್ತಿವೆ.