ಹಿರಿಯ ನಟಿ ಲೀಲಾವತಿಯವರನ್ನ ನೋಡಿಕೋಳ್ಳುತ್ತಿದ್ದ ಮಹಿಳೆ ಸಾವು..!

0
Spread the love

ನೆಲಮಂಗಲ: ಹಿರಿಯ ನಟಿ ಲೀಲಾವತಿಯವರನ್ನ ನೋಡಿಕೋಳ್ಳುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಚಿಕ್ಕ ವಯಸ್ಸಿನಿಂದ ಜೊತೆಗೆ ಇದ್ದ ಮಹಿಳೆ ಬಂಗಾರಮ್ಮ (65) ಮೃತ ದುರ್ಧೈವಿಯಾಗಿದ್ದು, ಚೆನೈನಲ್ಲಿ ಲೀಲಾವತಿಯವರ ಜೊತೆಗೆ ಮಹಿಳೆ ಇದ್ದರು.

Advertisement

ಲೀಲಾವತಿಯವರು ಎಲ್ಲಿ ಹೋದರು ಜೊತೆಗೆ ಇರುತ್ತಿದ್ದರು. ಮೈಲನಹಳ್ಳಿ ತೋಟದಲ್ಲಿ ಸುಮಾರು 25 ವರ್ಷಗಳಿಂದ ಜೊತೆಯಲ್ಲಿದ್ದ ಬಂಗಾರಮ್ಮಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕಳೆದ ರಾತ್ರಿ ನಾಗರಭಾವಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸೋಲದೇವನಹಳ್ಳಿ ತೋಟದಲ್ಲಿ ವಿನೋದ್ ರಾಜ್ ಅಂತಿಮ ದರ್ಶನ ಪಡೆದರು.


Spread the love

LEAVE A REPLY

Please enter your comment!
Please enter your name here