ಕಳ್ಳರ ಹಾವಳಿ: ಒನಕೆ ಓಬವ್ವನ ರೂಪ ತಾಳಿದ ಮಹಿಳೆಯರು!

0
Spread the love

ಬಾಗಲಕೋಟೆ: ಇತ್ತೀಚೆಗೆ ಮುಧೋಳದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಆದ್ದರಿಂದ ಪೊಲೀಸರ ಜತೆ ಮಹಿಳೆಯರು ಸಹ ಕಳ್ಳರ‌ ಕಾಯಲು ಮುಂದಾಗಿರುವ ದೃಶ್ಯ ಕಂಡು ಬಂದಿದೆ.

Advertisement

ಹೌದು  ಕಳ್ಳರನ್ನು ಹಿಡಿಯಲು ಮಹಿಳೆಯರು ರಾತ್ರಿ ಗಸ್ತು ಹಾಕಲು ಆರಂಭಿಸಿದ್ದು, ಮುಧೋಳ ಜಯನಗರದ ಮಹಿಳೆಯರು ರಾತ್ರಿ ಪೂರ್ತಿ ಓಣಿಯಲ್ಲಿ ರೌಂಡ್ಸ್​  ಹಾಕಿದ್ದಾರೆ.

ರಾತ್ರಿ ಗಸ್ತು ತಿರುಗುವ ಪೊಲೀಸರ ಜೊತೆ ಸಹಕರಿಸಲು ಮಹಿಳೆಯರು ಕೈಯಲ್ಲಿ ಕೋಲು ಹಿಡಿದು ರಸ್ತೆಗೆ ಇಳಿದಿದ್ದಾರೆ. ಕಳ್ಳತನ‌ ಸಂಶಯದ ಮೇಲೆ‌ ಸ್ಥಳೀಯರು ಇಬ್ಬರ ಮೇಲೆ ‌ಹಲ್ಲೆ‌ ಮಾಡಿ ಕಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here