ನಿಯಂತ್ರಣ ತಪ್ಪಿ ಹೋಟೆಲ್ ನಾಮಫಲಕ್ಕೆ ಬಡಿದ ಸಾರಿಗೆ ಬಸ್

0
Spread the love

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಗುರುವಾರ ಮುಂಜಾನೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ನಾಮಫಲಕ್ಕೆ ಬಡಿದು ನಿಂತಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಮುಂಜಾನೆ 9 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಬಸ್‌ನ್ನು ಚಾಲಕ ರಸ್ತೆಯ ಎಡಬದಿಗೆ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲಿ ಹೋಟೆಲ್ ಬಳಿ ಜನಸಂಚಾರ ಇರದೆ ಇದ್ದುದರಿಂದ ಯಾವುದೇ ಅನಾಹುತ ನಡೆದಿಲ್ಲ.

Advertisement

Spread the love

LEAVE A REPLY

Please enter your comment!
Please enter your name here