ಹುಬ್ಬಳ್ಳಿ ವಿದ್ಯುತ್ ನಿಗಮದ (ಹೆಸ್ಕಾಂ) ಅಧ್ಯಕ್ಷ ಅಜ್ಜಂಪೀರ ಖಾದ್ರಿ ಅವರು ಸೋಮವಾರ ಗದಗ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಹುಲಕೋಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಹಾಸೀಮಸಾಬ ತಹಸೀಲ್ದಾರ, ಕಾಂಗ್ರೆಸ್ ಯುವ ನಾಯಕ ಕರೀಮಸಾಬ ಸುಣಗಾರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ವೆಲ್‌ಫೇರ್ ಕಮಿಟಿಯ ಸದಸ್ಯರು ಹಾಗೂ ನೋಟರಿ ವಕೀಲರಾಗಿರುವ ಎಸ್.ಕೆ. ನದಾಫ್ ಸೇರಿದಂತೆ ಹಲವರಿದ್ದರು.
Advertisement