ನಿವೃತ್ತ ಸೈನಿಕರಿಗೆ ಸನ್ಮಾನ

0
Spread the love

ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ್ ಗ್ರಾಮದ ವಸಂತ ದೇವಪ್ಪ ಚವಡಿ ಹಾಗೂ ಯಲ್ಲಪ್ಪ ರಾಮಣ್ಣ ಶಿರಸಂಗಿ ಇವರು 23 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಯುವ ಮಹಾಸಭಾದ ಗದಗ ಜಿಲ್ಲೆಯ ಯುವ ಘಟಕದ ಅಧ್ಯಕ್ಷ ಅನಿಲಕುಮಾರ ಸಿದ್ದಮ್ಮನಹಳ್ಳಿ, ನಿವೃತ್ತ ಸೈನಿಕರಾದ ರಮೇಶ ವಟ್ಟಿ, ವಾಯ್.ಪಿ. ಅಡ್ನೂರ ಸೋಮಣ್ಣ ಕರ್ಲವಾಡ ಶ್ರೀಕಾಂತ ಪೂಜಾರ ಮುಂತಾದವರು ಸನ್ಮಾನಿಸಿ ಅಭಿನಂದಿಸಿದರು.

Advertisement

Spread the love

LEAVE A REPLY

Please enter your comment!
Please enter your name here