Gadag News ಶರಣಬಸಪ್ಪ ಗುಡಿಮನಿ ಇವರಿಗೆ ಸನ್ಮಾನ By News Desk - July 13, 2024 0 FacebookTwitterPinterestWhatsApp ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶರಣಬಸಪ್ಪ ಗುಡಿಮನಿ ಇವರಿಗೆ ಗದಗ ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ ಕರಬಿಷ್ಠಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಫ್. ವ್ಹಿ ಮರಿಗೌಡ್ರು, ಕೆ.ಕೆ. ಮುಳಗೌಡ್ರು, ಶಿವಾನಂದ ಪಲ್ಲೆದ, ಬಸವರಾಜ ಜಕ್ಕಪ್ಪನವರ, ವೀರಣ್ಣ ಕುರಡಗಿ, ಚಂದ್ರು ಬಾಳಿಹಳ್ಳಿಮಠ, ಬಿ.ಬಿ. ಅಸೂಟಿ, ವಿಜಯಕುಮಾರ ಗಡ್ಡಿ, ಸಿದ್ಧಣ್ಣ ಬಂಡಿ, ಮಲ್ಲಾಪೂರ, ಶರಣಪ್ಪ ಕುರಡಗಿ ಹಾಗೂ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು. Spread the loveಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶರಣಬಸಪ್ಪ ಗುಡಿಮನಿ ಇವರಿಗೆ ಗದಗ ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ ಕರಬಿಷ್ಠಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಫ್. ವ್ಹಿ ಮರಿಗೌಡ್ರು, ಕೆ.ಕೆ. ಮುಳಗೌಡ್ರು, ಶಿವಾನಂದ ಪಲ್ಲೆದ, ಬಸವರಾಜ ಜಕ್ಕಪ್ಪನವರ, ವೀರಣ್ಣ ಕುರಡಗಿ, ಚಂದ್ರು ಬಾಳಿಹಳ್ಳಿಮಠ, ಬಿ.ಬಿ. ಅಸೂಟಿ, ವಿಜಯಕುಮಾರ ಗಡ್ಡಿ, ಸಿದ್ಧಣ್ಣ ಬಂಡಿ, ಮಲ್ಲಾಪೂರ, ಶರಣಪ್ಪ ಕುರಡಗಿ ಹಾಗೂ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು. Spread the love Advertisement