ಗದುಗಿನ ಜ.ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಜರುಗಿದ ಮಠಾಧೀಶರ ಸಭೆಯಲ್ಲಿ ಅ.ಭಾ.ವೀ. ಮಹಾಸಭಾದ ಗದಗ ಜಿಲ್ಲಾ ನೂತನ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿದ್ಧರಬೆಟ್ಟ-ಅಬ್ಬಿಗೇರಿಯ ಪೂಜ್ಯ ಷ.ಬ್ರ.ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ನರೇಗಲ್ಲ, ಅಡ್ನೂರ, ಬನ್ನಿಕೊಪ್ಪ, ತುಪ್ಪದಕುರಹಟ್ಟಿ, ನರಗುಂದ, ಹಿರೇವಡ್ಡಟ್ಟಿಯ ಸ್ವಾಮಿಗಳು ಇದ್ದರು.