ಗಣೇಶ ವಿಸರ್ಜನೆ ಮೆರವಣಿಗೆಗೆ ತಂದಿದ್ದ ಎತ್ತು ಗುದ್ದಿ ಇಬ್ಬರು ಮಹಿಳೆಯರಿಗೆ ಗಾಯ!

0
Spread the love

ಗದಗ: ಗಣೇಶ ವಿಸರ್ಜನೆ ಮೆರವಣಿಗೆಗೆ ತಂದಿದ್ದ ಎತ್ತು ಗುದ್ದಿ ಇಬ್ಬರು ಮಹಿಳೆಯರಿಗೆ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ನಂದಾ, ಗಿರಿಜಾ ಗಾಯಗೊಂಡವರಾಗಿದ್ದು,

Advertisement

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ತಂದಿದ್ದ ಎತ್ತು ಹೆದರಿ ಮಹಿಳೆಯರಿಗೆ ಗುದ್ದಿದೆ. ಈ ವೇಳೆ ಮಹಿಳೆಯರಿಗೆ ಗಾಯಾಗಳಾಗಿವೆ. ಸದ್ಯ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here