ಬಿಜೆಪಿ ಮಹಿಳಾ ಮೋರ್ಚಾದಿಂದ ಉಡಿ ತುಂಬುವ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶಹಪೂರಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿ ಗದಗ ನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮೀ ಮಾನ್ವಿ ಮಾತನಾಡಿ, ನಮ್ಮ ಹಿಂದೂ ಸಂಸ್ಕೃತಿಯನ್ನು ಪಾಲಿಸಿ ಮುಂದಿನ ಪೀಳಿಗೆಗೆ ತೋರಿಸಿಕೊಡುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಆ ಎಲ್ಲ ಮಹಿಳೆಯರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ವಾರ್ಡಿನ ನಗರಸಭಾ ಸದಸ್ಯರಾದ ಚಂದ್ರು ತಡಸದ, ಮಹಿಳಾ ಮೋರ್ಚಾ ಗದಗ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕವಿತಾ ಬಂಗಾರಿ, ಪದ್ಮಿನಿ ಮುತ್ತಲದಿನ್ನಿ, ಶೇಖವ್ವ ಮಾಸರೆಡ್ಡಿ, ಸುಮಂಗಲಾ ಕೊನೆವಾಲ, ಜಯಶ್ರೀ ಅಣ್ಣಿಗೇರಿ, ಶೋಭಾ ಗುಗ್ಗರಿ, ಸುಜಾತಾ ಕಾಡಪ್ಪನವರ, ಶೈಲಾ ಕೋಡೆಕಲ್, ಸಾಗರಿಕಾ ಅಕ್ಕಿ, ಅಕ್ಷತಾ ಉಮಚಗಿ, ಅಶ್ವಿನಿ ಮಾಳೆಕೊಪ್ಪಮಠ, ಶೃತಿ ಯಳಮಲಿ, ಪೂಜಾ ಬೂಮಾ, ರಾಜೇಶ್ವರಿ ಪಟ್ಟಣಶೆಟ್ಟಿ, ರೋಹಿಣಿ ಬೊಮ್ಮನಳ್ಳಿ, ಭಾಗ್ಯಶ್ರೀ ಕುರಡಗಿ, ಲಲಿತಾ ತಡಸದ್, ಮಂಜುಳಾ ಡಂಬಳ, ಸುಧಾ ಕೆರೂರ, ಲಕ್ಷ್ಮೀ ಗುರಿಕಾರ, ವಿಜಯಲಕ್ಷಿö್ಮÃ ಕುಬಸದ, ಶೋಭಾ ಬೆಂಗಳೂರ, ಮಾನಂದಾ ಯೆಂಡಿಗೆರಿ, ರತ್ನಕ್ಕ ಕಲ್ಲೂರ, ತಿಪ್ಪವ್ವ ಖಾನಾಪೂರ, ಸುಜಾತಾ ಮಾನ್ವಿ, ತೋಟಮ್ಮ ಹಂಪಣ್ಣನವರ, ದೀಪಾ ಇಟಗಿ, ಸೀಮಾ ಶೆಟ್ಟರ, ಜ್ಯೋತಿ ಬಾಳಿಗೇರಿ, ರೇಣುಕಾ ಬಾಗಲಿ, ಮಂಜುಳಾ ಕುಬಸದ, ಮಂಗಳಾ ಗಡಾದ, ಸುವರ್ಣ ಭೂಸನೂರಮಠ, ವಿಜಯಲಕ್ಷ್ಮೀ ಭೂಸನೂರಮಠ, ಲಕ್ಷ್ಮೀ ಇಟಗಿ, ಲತಾ ಮಾನೆ, ಜ್ಯೋತಿ ಹೆರಲಗಿ, ಅಮಿತಾ ಮುತ್ತಲದಿನ್ನಿ, ಅಕ್ಷತಾ ಕುಲಕರ್ಣಿ, ಗೀತಾ ಕಮಿತಕರ, ಅನ್ನಪೂರ್ಣ ಮುಧೋಳ, ರಾಜೇಶ್ವರಿ ಕುಬಸದ, ವಿಜಯಲಕ್ಷ್ಮೀ ಕರಿಗೌಡರ, ಕಲಾವತಿ ಹುಣಸಿಮರದ, ಜ್ಯೋತಿ ದೇಸಾಯಿಪಟ್ಟಿ, ಜ್ಯೋತಿ ಹೇರಲಗಿ, ಶೋಭಾ ಪರ್ವತಗೌಡ್ರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here