ಸಿಎ ಪರೀಕ್ಷೆಯಲ್ಲಿ ಸಹನಾ ಬಾಗೋಡಿ ಉತ್ತೀರ್ಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಇಲ್ಲಿನ ಆದರ್ಶ ಶಿಕ್ಷಣ ಸಮಿತಿಯ ಲಕ್ಷ್ಮಣರಾವ್ ಅನಂತರಾವ್ ಪೋತ್ನೀಸ್ ಮೆಮೋರಿಯಲ್ ವಾಣಿಜ್ಯ ಮಹಾವಿದ್ಯಾಲಯದ ಸಹನಾ ರಮೇಶ ಬಾಗೋಡಿ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.

ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಸಹನಾ ಬಾಗೋಡಿಗೆ ಆದರ್ಶ ಶಿಕ್ಷಣ ಸಮಿತಿಯ ಚೇರ್‌ಮನ್ ಆನಂದ ಪೋತ್ನೀಸ್, ಅಧ್ಯಕ್ಷ ಕೋದಂಡರಾಮ ಕುಷ್ಟಗಿ, ಉಪಾಧ್ಯಕ್ಷ ಪ್ರಾ.ಪಿ.ಆರ್.ಅಡವಿ, ನಿರ್ದೇಶಕ ಪ್ರಾ.ಆನಂದ ಗೋಡಖಿಂಡಿ, ಪ್ರಾ.ರವೀಂದ್ರ ಕುಲಕರ್ಣಿ, ಉದ್ದಿಮೆದಾರ ಈಶ್ವರಪ್ಪ ಬೇವಿನಮರದ, ಈಶ್ವರ ರೇವಣಕಿ, ಸೂರ್ಯನಾರಾಯಣ ನರಗುಂದಕರ ಮುಂತಾದವರು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here