ಗದಗ: ಗದಗ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲರ ಗೆಲುವಿಗಾಗಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶನಿವಾರ ಬಿಂಕದಕಟ್ಟಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೀಡ ನಮಸ್ಕಾರ ಹಾಕಿದರು.
Advertisement

ಬಿಂಕದಕಟ್ಟಿ ಗ್ರಾಮದ ಹನುಮರೆಡ್ಡಿ ನಡುವಿನಮನಿ, ಶ್ರೀನಿವಾಸ್ ಅಗಸನಕೊಪ್ಪ, ರಮೇಶ್ ಕರೂರು, ಗೋಪಾಲ್ ಕೊಳ್ಳಿ, ಶ್ರೀ ಸಂತಾನಲಕ್ಷ್ಮಿ ಗುಡಿಯಿಂದ ಶ್ರೀರಾಮ ಕರುಣಾನಂದ ಮಠದವರೆಗೆ ದೀಡ ನಮಸ್ಕಾರ ಹಾಕಿದರು.