ಸಿ.ಸಿ ರಸ್ತೆಯ ಭೂಮಿ ಪೂಜೆ ಕಾಮಗಾರಿಗೆ ಚಾಲನೆ ನೀಡಿದ ವಿನಾಯಕ ಮಾನ್ವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ  ವಾರ್ಡ್ ನಂ.24 ಹಾಗೂ 25ರ ಹುಯಿಲಗೋಳ ನಾರಾಯಣರಾಯರ ವೃತ್ತದಿಂದ ಚಾವಡಿ ಕೂಟದವರಗೆ ಬರುವ ಸರಾಫ್ ಬಜಾರ ರಸ್ತೆಯ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ವಾರ್ಡ್ ನಂ-25 ನಗರೋತ್ಥಾನ ಯೋಜನೆಯಲ್ಲಿ 37 ಲಕ್ಷ ಮತ್ತು 15ನೇ ಹಣಕಾಸು ಯೋಜನೆ ಅಡಿಯಲ್ಲಿ 13 ಲಕ್ಷ ರೂಪಾಯಿಗಳು ಮತ್ತು ವಾರ್ಡ್ ನಂ. 24ರ 15ನೇ ಹಣಕಾಸು ಅಡಿಯಲ್ಲಿ 13 ಲಕ್ಷ ರೂ.ಗಳು ಹೀಗೆ ಒಟ್ಟು 63 ಲಕ್ಷ ರೂಪಾಯಿ ವೆಚ್ಚದ ಸಿ.ಸಿ ರಸ್ತೆಯ ಭೂಮಿ ಪೂಜೆ ಕಾಮಗಾರಿಗೆ ನಗರಸಭೆ ಸದಸ್ಯ ವಿನಾಯಕ ಮಾನ್ವಿ ಚಾಲನೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ವಾರ್ಡ್ ನಂ-24ರ ನಗರಸಭೆ ಸದಸ್ಯ ನಾಗರಾಜ ತಳವಾರ, ಅನಿಲ ಅಬ್ಬಿಗೇರಿ, ವೆಂಕಟೇಶ ಎನ್.ಹಬೀಬ, ಈಶ್ವರ ಕೋಟಿ, ಸತೀಶ ಕಾವೇರಿ, ಯಂಕಣ್ಣ ಕಲಾಲ,  ಬಸವರಾಜ ಮುರಗೋಡ, ನಂದು ಬೇವಿನಕಟ್ಟಿ, ಸಂತೋಷ, ಕಬಾಡರ, ಶಂಕರ ಮಲ್ಲಸಮುದ್ರ,  ಮುನ್ನಾ ರೇಷ್ಮಿ, ಬಾಬು ಬೇಂದ್ರೆ, ಶ್ರೀಕಾಂತ ಆದೇಪ್ಪನವರ, ಪ್ರಸಾದ ಶಿದ್ಲಿಂಗ್, ಲೋಕೇಶ ಖಟವಟೆ, ಪಾರ್ವತಿ ಪಟ್ಟಣಶೆಟ್ಟಿ, ಛಗನ್ ರಾಜಪುರೋಹಿತ, ಢಾಲಾಯತ, ಸೋಮಶೇಖರ ಹೊನ್ನಗುಡಿ, ಗುತ್ತಿಗೆದಾರರಾದ ಲಕ್ಷ್ಮಣ ದೊಡ್ಡಮನಿ, ಶರತ್ ಮುಂತಾದವರು ಇದ್ದರು.


Spread the love

LEAVE A REPLY

Please enter your comment!
Please enter your name here