ವಕ್ಫ ಸಲಹಾ ಸಮಿತಿ ಅಧ್ಯಕ್ಷರ ಭೇಟಿ ಇಂದು

0
samiti
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಕ್ಫ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಎಮ್. ದಂಡಿನ ಗದಗ ತಾಲೂಕಿನ ಕುರ್ತಕೋಟಿ, ಅಸುಂಡಿ, ಚಿಂಚಲಿ ಹಾಗೂ ಮುಳಗುಂದ ಪಟ್ಟಣದ ವಿವಿಧ ವಕ್ಫ ಸಂಸ್ಥೆಗಳಿಗೆ ಮಾ.3ರಂದು ಭೇಟಿ ನೀಡುವರು. ಈ ಸಂದರ್ಭದಲ್ಲಿ ವಕ್ಫ ಸಂಸ್ಥೆಗಳ ವಿವಿಧ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಗದಗ ಜಿಲ್ಲಾ ವಕ್ಫ ಸಲಹಾ ಸಮಿತಿಯ ಪ್ರಕಟಣೆ ತಿಳಿಸಿದೆ.

Advertisement

Spread the love

LEAVE A REPLY

Please enter your comment!
Please enter your name here