ಮುಳಗುಂದ: ಮತದಾನವು ಸಂವಿಧಾನ ನೀಡಿರುವ ಅಮೂಲ್ಯವಾದ ಹಕ್ಕು. ಮತದಾರರು ಆಮಿಷಕ್ಕೆ ಒಳಗಾಗದೆ ಹಕ್ಕು ಚಲಾವಣೆ ಮಾಡಬೇಕು. ಇದರಿಂದ ಸಮರ್ಥ ಅಭ್ಯರ್ಥಿ ಹಾಗೂ ಸಮರ್ಥ ಸರಕಾರ ರಚಿಸಲು ಸಹಕಾರಿಯಾಗುತ್ತದೆ. ನನಗೆ ಮೊದಲ ಬಾರಿಗೆ ಮತದಾನದ ಹಕ್ಕು ದೊರೆತತಿದ್ದು ತುಂಬಾ ಸಂತಸವಾಗುತ್ತಿದೆ.
– ಆದರ್ಶ ಎಸ್.ನರೆಗಲ್ಲ (ಗದಗ)
ಇಂಜಿನಿಯರಿಂಗ್ ವಿದ್ಯಾರ್ಥಿ.
Advertisement


