ವಿಜಯಸಾಕ್ಷಿ, ಗದಗ : ದೇಶ ಅಭಿವೃದ್ಧಿ ಹೊಂದಲು ಯುವ ಮತದಾರರು ತಪ್ಪದೇ ಮತದಾನ ಮಾಡಬೇಕು. ಮತದಾನ ಪ್ರತಿಯೊಬ್ಬರ ಹಕ್ಕು. ಉತ್ತಮ ಅಭ್ಯರ್ಥಿಗೆ ಮತದಾನ ಮಾಡಿದರೆ ದೇಶದ ಅಭಿವೃದ್ಧಿಗೆ ಮತ ನೀಡಿದಂತೆ. ನನಗೆ ಮೊದಲ ಬಾರಿಗೆ ಮತದಾನ ಹಕ್ಕು ಚಲಾವಣೆ ಮಾಡುತ್ತಿರುವುದು ಖುಷಿ ಆಗುತ್ತಿದೆ.
– ಅನುಷಾ ಎಂ.ಮೆಣಸಿನಕಾಯಿ.
ಇಂಜಿನಿಯರಿಂಗ್ ವಿದ್ಯಾರ್ಥಿನಿ-ಗದಗ.
Advertisement