ಚಿನ್ನ ಹಾಗೂ ಬೆಳ್ಳಿ ಹೇಗೆ ಅತ್ಯಮೂಲ್ಯ ಸಂಪತ್ತಾಗಿದೆಯೋ ಅಂತೆಯೇ ಭಾರತೀಯರಿಗೆ ಪೂಜನೀಯವಾದುದು. ಹಾಗಾಗಿಯೇ ವಿವಾಹ ಮೊದಲಾದ ಶುಭಸಮಾರಂಭಗಳಿಗಾಗಿ ಚಿನ್ನ ಬೆಳ್ಳಿ ಖರೀದಿಯ ಸಂದರ್ಭದಲ್ಲಿ ಶುಭ ದಿನಗಳನ್ನು ಗಮನಿಸಿಕೊಂಡೇ ಖರೀದಿ ಮಾಡುತ್ತಾರೆ.
ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ಹೂಡಿಕೆ, ಆಭರಣ, ಪವಿತ್ರತೆಯ ಸಂಕೇತವಾಗಿ ಅತ್ಯುತ್ತಮ ಎಂದೇ ಉಲ್ಲೇಖಿತವಾಗಿದೆ. ಇವತ್ತು ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಬದಲಾವಣೆ ಆಗಿಲ್ಲ. ಹಿಂದಿನ ವಾರಾಂತ್ಯದಲ್ಲಿ ಇದ್ದ ಬೆಲೆಯೇ ಮುಂದುವರಿದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 91,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 99,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 91,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,600 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 28ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 99,930 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,950 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,180 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 99,930 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,180 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 91,600 ರೂ
- ಚೆನ್ನೈ: 91,600 ರೂ
- ಮುಂಬೈ: 91,600 ರೂ
- ದೆಹಲಿ: 91,750 ರೂ
- ಕೋಲ್ಕತಾ: 91,600 ರೂ
- ಕೇರಳ: 91,600 ರೂ
- ಅಹ್ಮದಾಬಾದ್: 91,650 ರೂ
- ಜೈಪುರ್: 91,750 ರೂ
- ಲಕ್ನೋ: 91,750 ರೂ
- ಭುವನೇಶ್ವರ್: 91,600 ರೂ


