ಮಹಿಳೆ ಕಿಡ್ನ್ಯಾಪ್ ಆರೋಪ: ಯೂಟ್ಯೂಬರ್ ಸೂರ್ಯನ ವಿರುದ್ಧ ದಾಖಲಾಯ್ತು ದೂರು!

0
Spread the love

ಬೆಂಗಳೂರು:- ಮಹಿಳೆ ಕಿಡ್ನ್ಯಾಪ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸೂರ್ಯನ ವಿರುದ್ಧ ದೂರು ದಾಖಲಾಗಿದೆ.

Advertisement

ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಅನುಕಾಶ್ರೀಗೌಡ ಎಂಬ ಮಹಿಳೆಯನ್ನ ಕಿಡ್ನಾಪ್‌ ಮಾಡಿರುವ ಆರೋಪವನ್ನು ಯೂಟ್ಯೂಬರ್ ಸೂರ್ಯ ಎದುರಿಸುತ್ತಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದನ್ನ ನಡೆಸ್ತಿರೋ ಮುತ್ತುರಾಜು ಅಲಿಯಾಸ್ V2 ಸೂರ್ಯನ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಜರ್ನಲಿಸಂ ಕಲಿಯಲು ಅಂತಾ V2ಸೂರ್ಯ ಕಚೇರಿಗೆ ಅನುಕಾಶ್ರೀ ಸೇರಿದ್ದರು.

ಈ ವೇಳೆ ಕಚೇರಿಗೆ ಹೋದ ಮಹಿಳೆಯನ್ನು ಕಿಡ್ನಾಪ್ ಮಾಡಿರೋ ಆರೋಪ ಮಾಡಲಾಗಿದ್ದು, ಘಟನೆ ಸಂಬಂಧ ಜ್ಞಾನಭಾರತಿ ಠಾಣೆಗೆ ದೂರು ದಾಖಲಾಗಿದೆ.

ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here