HomeGadag Newsಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರ ದಿವ್ಯ ಸಾನಿಧ್ಯದಲ್ಲಿ ಶ್ರೀಮಠದ ಆವರಣದಲ್ಲಿ ವಿವಿಧ ಬಗೆಯ ಪುಷ್ಪ ಗಿಡಳಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಜಯ್‌ಕುಮಾರ್ ಕಾಗನೂರುಮಠ, ದ್ಯಾಮಣ್ಣ ಗೌಡರ್ ಇವರನ್ನು ಸಂಘದ ಜಿಲ್ಲಾಧ್ಯಕ್ಷ ಪವನ್ ಕೆ.ಮೇಹರವಾಡೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಭಾರಿ ಕಾರ್ಯದರ್ಶಿ ಮಹಾದೇವಗೌಡ ಸಂಕನಗೌಡ್ರು, ಕೊಟ್ರೇಶ ಕುಂದ್ರಳ್ಳಿ, ವೈಜನ್ನಾಥ್ ಕೌತಾಳ, ಈರಣ್ಣ ಹೆಬಸೂರ, ಮಂಜುನಾಥ್, ಲಕ್ಷಶೆಟ್ಟಿ, ರಾಜು ಬಾಕಳೆ, ರಾಜು ಬದಿ. ಸಂಗಮೇಶ ಜಕ್ಕಲಿ, ಸಂತೋಷ್ ಗೋಕಾವಿ, ಷಣ್ಮುಖ ಬಾಕಳೆ, ಪ್ರಕಾಶ್ ವಸ್ತçದ, ರಾಮ್ ಕಠಾರೆ, ಗಂಗಾಧರ್ ಮಡ್ಡಿ, ಕುಮಾರ್ ನಾಗನೂರುಮಠ, ನಾರಾಯಣ ಮಿಸ್ಕಿನ್, ಸಂತೋಷ್ ಗೌಡರ್, ಸಂಗ್ರಾಮ್ ಕೊರ್ಲಹಳ್ಳಿ, ರವಿ ಬಳಿಗೆರ್, ರಾಮಣ್ಣ ವಗ್ಗಿ, ಬಸವರಾಜ ಗುಂಡಪ್ಪನವರ್, ಹನುಮಂತ್ ರಾಮಗಿರಿ, ವೀರೇಶ ಶಾಮನಗೌಡ್ರು, ವೀರೇಶ್ ಮುದ್ದಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!