
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
Advertisement
ತೋಟಗಾರಿಕೆ ಇಲಾಖೆಯಲ್ಲಿ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ 2015 ಬ್ಯಾಚಿನ ಐಎಎಸ್ ಅಧಿಕಾರಿಯಾದ ಫೌಜಿಯಾ ತರನ್ನುಮ್ ಅವರನ್ನು ಕೊಪ್ಪಳ ಜಿಲ್ಲಾಪಂಚಾಯತಿಯ ಸಿಇಓ ಸ್ಥಾನಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ರಘುನಂದನ್ ಮೂರ್ತಿಯವರ ವರ್ಗಾವಣೆಯ ನಂತರ ತೆರವಾಗಿದ್ದ ಸಿಇಓ ಸ್ಥಾನಕ್ಕೆ ಫೌಜಿಯಾ ತರನ್ನುಮ್ ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.