ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ನಗರದ ಕುಮಾರವ್ಯಾಸ ಕಾಂಪ್ಲೆಕ್ಸ್‌ನಲ್ಲಿ ಜೈ ಭೀಮ್ ಜಿಲ್ಲಾ ಕಾರ್ಯಾಲಯವನ್ನು ದಲಿತ ಮುಖಂಡ ಎಸ್.ಎನ್. ಬಳ್ಳಾರಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಲಿತ ಮುಖಂಡ ಸುರೇಶ ಹೊಸಮನಿ, ಮಾಜಿ ನಗರಸಭಾ ಸದಸ್ಯ ಮಂಜುನಾಥ ಮುಳಗುಂದ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಜೈ ಭೀಮ್ ಗದಗ ಜಿಲ್ಲಾಧ್ಯಕ್ಷ ಗಣೇಶ ವೈ. ಹುಬ್ಬಳ್ಳಿ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಎಫ್. ತೌಜಲ್, ರಾಷ್ಟ್ರೀನ್ ಜೋಸೆಫ್, ಹೇಮಂತ್ ಹುಬ್ಬಳ್ಳಿ, ರಾಜೇಶ ವಿ. ಶೆಟ್ಟರ್, ವಿಜಯ ಪೂಜಾರ, ಬಸವರಾಜ ಬದಾಮಿ, ಪರಶುರಾಮ ಪಾತ್ರೋಟ, ಬಾಬು ಬಳ್ಳಾರಿ, ಪ್ರೇಮ ಹುಬ್ಬಳ್ಳಿ, ಅಭಿಷೇಕ ಬಳ್ಳಾರಿ, ಪವನ ಸಕ್ರಿ, ವಿಶ್ವನಾಥ ಹುಬ್ಬಳ್ಳಿ, ವಿನಾಯಕ ಬಳ್ಳಾರಿ, ವಿರುಪಾಕ್ಷಿ ಸಂಗಾಪೂರ, ವಿಶ್ವ ಎಸ್. ಹೊಸಮನಿ ಮತ್ತಿತರರು ಉಪಸ್ಥಿತರಿದ್ದರು.
Advertisement