ನಗರಸಭೆ ಫಲಿತಾಂಶ ಪ್ರಕಟ : ವಾರ್ಡ್ ನಂ.10 ಮತ್ತು 20ರಲ್ಲಿ ಕಾಂಗ್ರೆಸ್ ಕಿಲಕಿಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ ವಾರ್ಡ್ ನಂ.32ರ ಬಿಜೆಪಿ ಅಭ್ಯರ್ಥಿ ಸುನಂದಾ ಬಾಕಳೆ, ವಾರ್ಡ್ ನಂ.20 ಕಾಂಗ್ರೆಸ್ ಅಭ್ಯರ್ಥಿ ಪರವೀಬಾನು ಮುಲ್ಲಾ, ವಾರ್ಡ್ ನಂ.10ರ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ, ವಾರ್ಡ್ ನಂ.15 ರ ಬಿಜೆಪಿ ಅಭ್ಯರ್ಥಿ ಚಂದ್ರು ತಡಸದ ಗೆಲುವು ಸಾಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here