HomeGadag Newsಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಸ್ವಾತಂತ್ರ್ಯೋತ್ಸವ

ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಸ್ವಾತಂತ್ರ್ಯೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ಮುನ್ಸಿಪಲ್ ಹೈಸ್ಕೊಲ್‌ನ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನಗರಸಭೆ ಪೌರಾಯುಕ್ತ ಮಹೇಶ ಪೋತದಾರ ನೇರವೇರಿಸಿ, ಧ್ವಜವಂದನೆ ಮತ್ತು ಪಥಸಂಚಲನೆ ಮಾಡಿದರು.

ಈ ಸಂದರ್ಭದಲ್ಲಿ ಹೆಚ್.ಎ. ಬಂಡಿವಡ್ಡರ, ಪರಶುರಾಮ ಶೇರಖಾನೆ, ಟಿ.ಎಚ್. ದ್ಯಾವನೂರ, ಡಿ.ಎಚ್. ನದಾಫ್, ಎ.ಎನ್. ಪುಣೇಕರ, ಸುಜಾತಾ ಮಾಗಡಿ, ಎಂ.ಎಸ್. ಸೋನಾವನೆ, ವ್ಹಿ.ಬಿ. ಕರಮುಡಿ, ಎಸ್.ಬಿ. ಪಾಟೀಲ, ಡಿ. ರಮೇಶ, ಆರ್.ಜಿ. ಹಿರೇಮಠ, ಅಮನ್ ಗುಳೇದಗುಡ್ಡ, ವಾಯ್.ಎಸ್. ನೂಕಾಪೂರ, ಜೆ.ಬಿ. ಅಂಗಡಿ, ಕೆ.ಟಿ. ವಡ್ಡಿನ, ಶಂಕರ ಹಟ್ಟಿ, ಪವನ ಗೊರವರ, ಎಂ.ಆರ್. ತಹಸೀಲ್ದಾರ, ಯು. ಪಾರ್ವತಿ, ಗಿರೀಶ ಮಲ್ಲಾಪೂರ, ಭೀಮಣ್ಣ ಸಂಗಾಪೂರ, ಅನಸಮ್ಮ ಬೇವಿನಮರದ, ಆರ್.ಎಂ. ಜಾಗನೂರ, ಎಸ್ತೇರ ಜೆ. ಗೋಕಾವಿ, ಹೆಚ್.ಆರ್. ಪಾಟೀಲ, ಟಿ.ಆರ್. ಬೇವಿಮರದ, ಎನ್.ಎಮ್. ತಳಗೇರಿ, ಎಸ್.ಎನ್. ದೊಡ್ಡಮನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img