HomeGadag Newsಕರವೇ ನೂತನ ಗೌರವ ಜಿಲ್ಲಾಧ್ಯಕ್ಷರ ನೇಮಕ

ಕರವೇ ನೂತನ ಗೌರವ ಜಿಲ್ಲಾಧ್ಯಕ್ಷರ ನೇಮಕ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡದ ನಾಡ ಸೇನಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ್ರು ಅವರು ನಿಂಗನಗೌಡ ಎಸ್.ಮಾಲಿಪಾಟೀಲ್ ಅವರನ್ನು ಕರವೇ ಗದಗ ಜಿಲ್ಲಾ ಘಟಕದ ನೂತನ ಗೌರವ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.

ನಿಂಗನಗೌಡ ಎಸ್.ಮಾಲಿಪಾಟೀಲರಿಗೆ ಕರವೇ ಗದಗ ಜಿಲ್ಲಾಧ್ಯಕ್ಷ ಶರಣು ಎಸ್.ಗೋಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img