HomeGadag Newsಮಾರುತಿ ಜೋಗದಂಡಕರ ಅವರಿಗೆ ಸನ್ಮಾನ

ಮಾರುತಿ ಜೋಗದಂಡಕರ ಅವರಿಗೆ ಸನ್ಮಾನ

For Dai;y Updates Join Our whatsapp Group

Kudos to Maruti Jogadandaka
ಲಕ್ಷ್ಮೇಶ್ವರದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರುತಿ ಜೋಗದಂಡಕರ ಅವರು ರಾಜೀವಗಾಂಧಿ ನಗರದ ಬಡಾವಣೆಯ ಪಿಎಸ್‌ಐ ಆಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗದಗ ನಗರದ ಗಂಗಾಪೂರ ಪೇಟೆಯ ಮಡಿವಾಳ ಮಾಚಿದೇವ ಸಮಾಜ ಬಾಂಧವರಾದ ಶಿವಾಜಿ ಮಡಿವಾಳರ, ಭಿಮಸಿ ಮಡಿವಾಳರ ನೇತೃತ್ವದ ನಿಯೋಗ ಸನ್ಮಾನಿಸಿ, ಗೌರವಿಸಿ, ಅಭಿನಂದಿಸಿತು.

LEAVE A REPLY

Please enter your comment!
Please enter your name here

E-Paper

E-paper

Must Read

spot_img