HomeCrime Newsಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮನವಿ

ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಕಲಬುರ್ಗಿ ನಗರದಲ್ಲಿ ಅರ್ಜುನ ಮಡಿವಾಳರ ಎಂಬುವರ ಮೇಲೆ ನಡೆದ ಹೀನ ಕೃತ್ಯವನ್ನು ಖಂಡಿಸಿ ಹಾಗೂ ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದಲ್ಲಿ 7 ವರ್ಷದ ಬಾಲಕಿ ಅನುಶ್ರೀ ಮಡಿವಾಳರ ಕೊಲೆಯನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ತಾಲೂಕು ಮಡಿವಾಳ ಮಾಚೀದೇವ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರು, ಡಿಜಿ, ಐಜಿ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.

ದ್ಯಾಮಣ್ಣ ಮಡಿವಾಳರ, ಮಂಜುಳಾ ಮಡಿವಾಳರ, ಹನುಮಂತಪ್ಪ ಮಡಿವಾಳರ, ಅಶೋಕ ಮಡಿವಾಳರ, ಮಲ್ಲಿಕಾರ್ಜುನ ಮಡಿವಾಳರ, ನಿಂಬಣ್ಣ ಮಡಿವಾಳರ, ರುದ್ರೇಶ ಮಡಿವಾಳರ, ಜಯಪ್ಪ ಮಡಿವಾಳರ, ರಮೇಶ ಮಡಿವಾಳರ, ಲಕ್ಷ್ಮಿ ಮಡಿವಾಳರ, ಶರಣಮ್ಮ ಮಡಿವಾಳರ, ಮಧು ಮಡಿವಾಳರ, ಪ್ರಶಾಂತ ಮಡಿವಾಳರ, ದ್ರಾಕ್ಷಾಯಿಣಿ ಮಡಿವಾಳರ, ಶಿವಾಜಿ ಮಡಿವಾಳರ ಗವಿಸಿದ್ದಪ್ಪ ಹಳ್ಯಾಕರ, ಶಾಂತಪ್ಪ ಮಡಿವಾಳರ, ಪರುಶುರಾಮ ಮಡಿವಾಳರ, ಮಹಾಂತೇಶ ಮಡಿವಾಳರ ಇತರರು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img