ರಾತ್ರಿ ಒಳಉಡುಪು ಕದ್ದು ಬೆಳಗ್ಗೆ ಮರಳಿ ಇಡುತ್ತಿದ್ದ ಆರೋಪಿ ಅರೆಸ್ಟ್; ಸಿಸಿಟಿವಿಯಲ್ಲಿ ಬಯಲಾಯ್ತು ಕೃತ್ಯ
ಬೆಂಗಳೂರು: ಮನೆ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳಉಡುಪುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಸ್ಸಾಂ ಮೂಲದ ಬ್ಲಿಂಕಿಟ್ ಡೆಲಿವರಿ ಬಾಯ್ ...
Read moreDetails









