2016 ರಲ್ಲಿ ನಡೆದ ಬೋರ್ ವೆಲ್ ಹಗರಣ: ಬಿಬಿಎಂಪಿ ಚೀಪ್ ಕಮಿಷನರ್ ಕಚೇರಿ ಮೇಲೆ ಇಡಿ ದಾಳಿ

0
Spread the love

ಬೆಂಗಳೂರು: 2016 ರಲ್ಲಿ ನಡೆದಿರುವ ಬೋರ್ ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಚೀಪ್ ಕಮಿಷನರ್ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೇಂದ್ರ ಕಚೇರಿಯಲ್ಲಿರುವ ಮುಖ್ಯ ಅಭಿಯಂತರರ ಕಚೇರಿಯಲ್ಲಿ ಏಳು‌ ಜನ ಇಡಿ ಅಧಿಕಾರಿಗಳ ತಂಡದಿಂದ ಬಿಬಿಎಂ ಚೀಫ್ ಇಂಜಿನಿಯರ್  ಪ್ರಹ್ಲಾದ್ ಗೆ ಡ್ರಿಲ್‌ ಮಾಡಿದ್ದಾರೆ.

Advertisement

ಬೆಂಗಳೂರು ವ್ಯಾಪ್ತಿಯಲ್ಲಿ 2016ರಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್ ವೆಲ್ ನಲ್ಲಿ 9000 ಕೋಟಿ ಹಗರಣದ ಆರೋಪ ಕೇಳಿಬಂದಿದೆ. ಈ ಬೋರ್ ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿದೆ. ಹಗರಣಕ್ಕೆ ಸಂಬಂಧಿಸಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

 


Spread the love

LEAVE A REPLY

Please enter your comment!
Please enter your name here