Browsing Category

Uncategorized

‘ಏ ಸಿಪಿಐ ಕೇಸ್ ತಗೋಳ್ಬೇಕು’, ಏ ಹೊರಗ ಬಾ….. ಠಾಣೆಯಲ್ಲೇ ಖಾಕಿಗೆ ಅವಾಜ್ ಹಾಕಿದ ಭಜರಂಗದಳ ಮುಖಂಡ

ವಿಜಯಸಾಕ್ಷಿ ಸುದ್ದಿ, ಗದಗ: ‘ಕೇಸ್ ತಗೊಳ್ಬೇಕು ಸಿಪಿಐ.. ನೆನಪಿಟ್ಕೊಳ್ಳಿ ಎಲ್ಲರ ಮೇಲೂ ಕೇಸ್ ತಗೊಳ್ಬೇಕು. ಆಗುವುದಿಲ್ಲ ಅಂತಾ ಹೇಳುವ ಹಾಗಿಲ್ಲ’ ಅಂತಾ ಭಜರಂಗದಳ ಮುಖಂಡನೊಬ್ಬ ನರಗುಂದ ಪೊಲೀಸ್ ಠಾಣೆಯಲ್ಲೇ ದ್ವೇಷದ ಭಾಷಣ ಮಾಡಿದ್ದು, ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ.
Read More...

ನರಗುಂದದಲ್ಲಿ ಮಾರಕಾಸ್ತ್ರ ಬಳಸಿ ಯುವಕನ ಕೊಲೆ; ಸಿಸಿಟಿವಿ ದೃಶ್ಯಾವಳಿ ವೈರಲ್

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮೊನ್ನೆ ಎರಡು ಗುಂಪಗಳ ಮಧ್ಯೆ ನಡೆದ ಗಲಾಟೆಯ ಪರಿಣಾಮವಾಗಿ,‌ ಒಂದು ಕೋಮಿನ ಯುವಕರು ಮಾರಕಾಸ್ತ್ರ ಬಳಸಿ ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಸೋಮವಾರ ರಾತ್ರಿ ಇಬ್ಬರು ಯುವಕರು, 19ವರ್ಷದ ಯುವಕ ಶಮೀರ್
Read More...

ನರಗುಂದದಲ್ಲಿ ಕೋಮುದ್ವೇಷ; ಯುವಕನಿಗೆ ಚೂರಿ ಇರಿದು ಕೊಲೆ, ಮತ್ತೊಬ್ಬ ಗಂಭೀರ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ ಹಲವು ‌ದಿನಗಳಿಂದ ಜಿಲ್ಲೆಯ ‌ನರಗುಂದ ಪಟ್ಟಣದಲ್ಲಿ ಎರಡು ಸಮುದಾಯಗಳ ಮಧ್ಯ ನಡೆಯುತ್ತಿರುವ ಜಗಳಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ನಿನ್ನೆ ರಾತ್ರಿ ‌ಕೋಮುದ್ವೇಷದಿಂದ ಯುವಕರ ಒಂದು ಗುಂಪು ಎದುರಾಳಿಯ ಸಮುದಾಯದ ಸಿಕ್ಕ ಸಿಕ್ಕವರ ಮೇಲೆ ಚೂರಿ ಇರಿದಿದೆ.
Read More...

ಶಾಲೆಗೆ ಬಾರದ ಮಕ್ಕಳಿಗೆ ಆನ್‌ಲೈನ್‌ ತರಗತಿ; ಪರಿಸ್ಥಿತಿಗೆ ತಕ್ಕಂತೆ ಶಾಲೆಗೆ ರಜೆ

ವಿಡಿಯೋ ಸಂವಾದ ಮೂಲಕ ತಜ್ಞರ ಸಲಹಾ ಸಮಿತಿ ಸಭೆ*ಪರಿಸ್ಥಿತಿಗನಗುಣವಾಗಿ ಶಾಲೆ ರಜೆ ಕುರಿತು ಸಲಹಾ ಸಮಿತಿಯ ನಿರ್ಧಾರ ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ಮಕ್ಕಳಲ್ಲಿ ಸೋಂಕು ದೃಢವಾದಲ್ಲಿ ಆ ಶಾಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಪರಿಸ್ಥಿತಿಗೆ ಅನುಸಾರವಾಗಿ ರಜೆ ನೀಡಲಾಗುತ್ತಿದೆ.
Read More...

ಕುಡಿದು ಬಂದು ಗಲಾಟೆ ಮಾಡಿದ್ರೆ, ಜೀವ ಬೆದರಿಕೆ ಹಾಕಿದ್ರೆ ಕರ್ತವ್ಯ ಮಾಡೋದು ಹೇಗೆ?; ಶಾಸಕರ‌ ಮುಂದೆ ಅಳಲು ತೋಡಿಕೊಂಡ…

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: 'ನಾವು MD ಮಾಡಿ ಜನರ ಸೇವೆಗಾಗಿ ಇಲ್ಲಿಗೆ ಬಂದಿರುತ್ತೇವೆ ಹೊರತು ಗತಿಯಿಲ್ಲ ಅಂತಾ ಬಂದಿರುವುದಿಲ್ಲ. ಹೀಗೆ ಕುಡಿದು ಬಂದು ನಮಗೂ ನಮ್ಮ ಸಿಬ್ಬಂದಿಗಳಿಗೂ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದರೆ ಸೇವೆ ಮಾಡಲು ಹೇಗೆ ಸಾಧ್ಯ' ಎಂದು ತಾಲೂಕಾ ವೈದ್ಯಾಧಿಕಾರಿ
Read More...

ಚಿಕ್ಕನರಗುಂದ ಗ್ರಾ.ಪಂ.ಗೆ ಹುಯಿಲಗೋಳ ಗ್ರಾ.ಪಂ. ಸದಸ್ಯರ ಭೇಟಿ; ಅಭಿವೃದ್ಧಿ ಕಾರ್ಯಗಳ ವೀಕ್ಷಣೆ

ವಿಜಯಸಾಕ್ಷಿ ಸುದ್ದಿ, ನರಗುಂದ: ಜಿಲ್ಲೆಯ ಗದಗ ತಾಲ್ಲೂಕಿನ ಹುಯಿಲಗೋಳ ಗ್ರಾಮದ ಯುವ ಮುಖಂಡ ಕಲ್ಮೇಶ ವಡ್ಡಿನ್, ಸದಸ್ಯರಾದ ಪ್ರಕಾಶ ಮೂಲಿಮನಿ, ಈರಣ್ಣ ಕಳಕಣ್ಣವರ ಅವರು ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಅವಲೋಕಿಸಿದರು. ಈ ವೇಳೆ
Read More...

ಗೂಳಿ ಗುದ್ದಿ ಕಾರ್ಪೆಂಟರ್ ಗಾಯ; ಜಿಮ್ಸ್,ಗೆ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದು, ಅವಳಿ ನಗರದ ಪ್ರಮುಖ ರಸ್ತೆಯಲ್ಲೇ ಬೀಡು ಬಿಟ್ಟಿರುತ್ತವೆ. ಇದರಿಂದಾಗಿ ಪ್ರತಿನಿತ್ಯ ದಾರಿ ಹೋಕರು, ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಹ ಭಯದ ವಾತಾವರಣ ಸೃಷ್ಟಿಯಾಗಿದೆ.
Read More...

ಧಾರವಾಡ ಗ್ರಾಮೀಣ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಇರ್ಷಾದ್ ಅಹ್ಮದ್ ನೇಮಕ

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯ ಸಂಶಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಮಾಜಿ ವಕ್ಫ ಮತ್ತು ಹಜ್ ಮಂಡಳಿಯ ನಾಮನಿರ್ದೇಶಿತ ಸದಸ್ಯ ಇರ್ಷಾದ ಅಹ್ಮದ್ ಮುಲ್ಲಾ ಅವರು ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Read More...

ಕಾರು-ಲಾರಿ ಮಧ್ಯೆ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದ ಬಳಿ ಎರಡು ಕಾರು ಮತ್ತು ಮೆಕ್ಕೆಜೋಳ ತುಂಬಿದ ಲಾರಿ ಮಧ್ಯೆ ಶನಿವಾರ ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದು, ಇನ್ನೂ ಮೂವರ ಸ್ಥಿತಿ
Read More...

ಸಂಕ್ರಾಂತಿ ಪುಣ್ಯಸ್ನಾನಕ್ಕೆ ಹೋದ ಬಾಲಕರಿಬ್ಬರು ತುಂಗಭದ್ರಾ ನದಿಯಲ್ಲಿ ಸಾವು; ಮುಗಿಲು‌ ಮುಟ್ಟಿದ ಹೆತ್ತವರ ಆಕ್ರಂದನ

ಮಕರ ಸಂಕ್ರಾಂತಿಯ ನಿಮಿತ್ತ ತಾಲೂಕಿನ ಹೊಳೆ ಇಟಗಿ ಗ್ರಾಮದ ಪಕ್ಕದಲ್ಲಿರುವ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
Read More...