Gadag News ಬ್ರಾಹ್ಮಣ ಸಮಾಜದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ By News Desk - June 11, 2024 0 FacebookTwitterPinterestWhatsApp ಮುಳಗುಂದದ ಬ್ರಾಹ್ಮಣ ಸಮಾಜದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಶ್ರೀಪಾದನಾಯ್ಕ ಶಂ.ತಮ್ಮಣ್ಣವರ (ಚಿನಿವಾಲರ) ದಂಪತಿಗಳಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸುಮತಿ ಗುಡಿ, ಲತಾ ಡಂಬಳ, ಭಾಗ್ಯಲಕ್ಷ್ಮಿ ಗೂ.ಇಂಗಳಗಿ, ಇಂದುಮತಿ ಡಂಬಳ, ಗೌರಿ ಕುರಂದವಾಡ, ಗೀತಾ ಗುಡಿ, ಅನುಷಾ ಕುಲಕರ್ಣಿ, ಗೀತಾ ಕುಲಕರ್ಣಿ, ವಿದ್ಯಾ ಸೊರಟೂರ, ವಿನೋದ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. Spread the loveಮುಳಗುಂದದ ಬ್ರಾಹ್ಮಣ ಸಮಾಜದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಶ್ರೀಪಾದನಾಯ್ಕ ಶಂ.ತಮ್ಮಣ್ಣವರ (ಚಿನಿವಾಲರ) ದಂಪತಿಗಳಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸುಮತಿ ಗುಡಿ, ಲತಾ ಡಂಬಳ, ಭಾಗ್ಯಲಕ್ಷ್ಮಿ ಗೂ.ಇಂಗಳಗಿ, ಇಂದುಮತಿ ಡಂಬಳ, ಗೌರಿ ಕುರಂದವಾಡ, ಗೀತಾ ಗುಡಿ, ಅನುಷಾ ಕುಲಕರ್ಣಿ, ಗೀತಾ ಕುಲಕರ್ಣಿ, ವಿದ್ಯಾ ಸೊರಟೂರ, ವಿನೋದ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. Spread the love Advertisement